Wednesday, August 27, 2008

ಚಿನ್ಮೂಲಾದ್ರಿ ಚಿತ್ರಗಳು

ಅತ್ತ ನೋಡೆ ಇತ್ತ ನೋಡೆ
ಚಿತ್ರಕಲ್ಲದುರ್ಗ ನೋಡೆ
ಹತ್ತಿ ನೋಡೆ ನಿಮ್ಮ ತವರೂರೋ
ಓ ನಿಲ್ಲಯ್ಯ ರಾಜ.


ಇದು ಗಾಳಿ ಗೋಪುರ


ಹಳೆಯ ಮುರುಘರಾಜೇಂದ್ರ ಮಠ


ಇದು ಕೋಟೆಯ ಮಧ್ಯ ಭಾಗ. ಎತ್ತರದ ದೀಪಸ್ತಂಭ ಮತ್ತು ಉಯ್ಯಾಲೆ
ಕಂಬವನ್ನೂ ಕಾಣಬಹುದು. ಬಲಭಾಗಕ್ಕೆ ಏಕನಾಥೇಶ್ವರಿ ದೇವಸ್ಥಾನವಿದೆ.


ಭದ್ರ ಕೊಟೆಯ ಒಂದು ಭಾಗ.


ಸಿದ್ಧಿವಿನಾಯಕ ದೇವಸ್ಥಾನ.


ಕೋಟೆಯ ಮೂರನೆ ಮುಖ್ಯದ್ವಾರ ಮುಂದೆ ಬಂದರೆ ಎದುರಾಗು ಮೆಟ್ಟಿಲುಗಳು


ಇದನ್ನು ಟೀಕಿನ ಬಾಗಿಲು ಎನ್ನುತ್ತಾರೆ. ಇರುವ ಏಳು
ಬಾಗಿಲುಗಳಲ್ಲಿ ಇದೇ ಸ್ವಲ್ಪ ಠಾಕುಟೀಕಾಗಿದೆ ಅನ್ನೋ ಕಾರಣಕ್ಕೆ.


ಇವೂ ಎರಡೂ ಗಾಳಿ ಗೋಪುರಗಳು..


ಮುರುಘಾಮಠದ ಮುಂದಿನ ಉಯ್ಯಾಲೆ ಕಂಬ


ಮುರುಘಾಮಠದ ಪಾರ್ಶ್ವ ನೋಟ.


ಟಂಕಸಾಲೆ.


ಎತ್ತರದ ನವಿಲು ಬಂದೆ ಮುಂದೆ ಕಾಣುವುದೇ ಗೋಪಾಲಸ್ವಾಮಿ ದೇವಸ್ಥಾನ.


ಇದು ಕೋಟೆ ಎತ್ತರದ ಸ್ಥಳಗಳಲ್ಲಿ ಒಂದು, ತುಪ್ಪದ ಕೊಳ.


ತುಪ್ಪದ ಕೊಳದ ಮೇಲಿರುವ ಮಂಟಪ.


ತುಪ್ಪದ ಕೊಳ ಮೇಲಿಂದ ಗೊಪಾಲಸ್ವಾಮಿ ದೇವಸ್ಥಾನದ ಒಂದು ನೋಟ.
Aperture : F/9, Speed : 1/125, Exposure mode : Manual


ಕೊಳದ ಮೇಲಿಂದ ಗಾಳಿ ಗೋಪುರ ಹಾಗೂ ಹಿಡಿಂಬೇಶ್ವರ ದೇವಸ್ಥಾನ..
Aperture : F/6.3, Speed : 1/50s, Exposure mode : Manual



ಮೇಲಿನ ಎಲ್ಲ ಫೋಟೋಗಳ Exposure value
Aperture : F/11
Shutter Speed : 1/400s
Exposure mode : Manual

(ಫೋಟೋ ಮೇಲೆ ಕ್ಲಿಕ್ಕಿಸಿ ದೊಡ್ಡ ಇಮೇಜ್ ನೋಡಬಹುದು)

17 comments:

Anonymous said...

- kelagote said

neevu durgadavakke, bere kelasa illa anta kanatte. urukade hodaagella bettada nalku photo tagondu blogge hakbidoda?

# said...

Sooper pictures sir. Durgada hale nenapugalella refresh aagi bidthu. Thanks for posting this.

ಆಲಾಪಿನಿ said...

nice photography. liked that sky backgroud

ಸುಧನ್ವಾ ದೇರಾಜೆ. said...

ಕಲ್ಲು ಕರಗುವ ಸಮಯ. ಆ ನೀಲಿಯೇ ಎಷ್ಟೊಂದು ಹಿತಕರವಾಗಿದೆ. ನೀವಿಲ್ಲಿ ಇಷ್ಟೆಲ್ಲ ಕಿತಾಪತಿ ಮಾಡಿದ್ದು ಗೊತ್ತೇ ಇರಲಿಲ್ಲ ಸ್ವಾಮೀ.

VENU VINOD said...

ಛಾಯಾಚಿತ್ರ ವೈಭವಂ :)

Anonymous said...

dood sagar ellli guruve?
bega haklillandre aste .......

Unknown said...

Sir,

PhotogaLu thumba khushi kodthu. bahaLa chennagide.

Thanks,
Ramakrishna

Anonymous said...

super aagide..chandravalli chitra haakidre thumba chennagiruthe.

N.....G.... said...

Namma Chitradurda ,

Nodi Namma kite a sobadu ,... Keliri Namma Madakari Nayakara & Veera Vanete Oobavva na kateya...

Pavamanaprasad said...

Photogalu tumba sundaravaagive..naavella durgadalli bettakke hoguttiddaaga photo geeto tegeyo ideas-e namge bartaa irlilla..thumba thankx kote nenapu madkottiddake.
Also, melgade naalku saalugala (atta node, itta node) chutuka thumba apyaamaana antha annistu..

Anonymous said...

shubhodaya,

Awesome views of rock fort chitradurga,
which is rocking my heart,
its rocking.........

keep on viewing through 3rd eye.


GaNeSh C'Durga

Rakesh Holla said...

WOW!!!
Really gr8 photos....
Innomme hogi bandahage aytu....

ಮನಸ್ವಿ said...

ಸುಂದರ ಛಾಯಾಗ್ರಹಣ,ಛಾಯಚಿತ್ರದ ಕೆಳಗಿರುವ ವಿವರಣೆ ಆ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಅನುಕೂಲಕರವಾಗಿದೆ.
ನೀವು ಬಳಸಿರುವುದು ಯಾವ ಕಂಪನಿಯ ಕ್ಯಾಮೆರಾ ಹಾಗು ಯಾವ ಲೆನ್ಸ್ ? ಎಷ್ಟು mm ಲೆನ್ಸ್

ಮನಸ್ವಿ said...
This comment has been removed by the author.
ಹಳ್ಳಿಕನ್ನಡ said...

Nikon D60
nikkor lenses: 16-55mm vr & 55-200mm vr

shivu.k said...

ಮೊದಲಿನ ಚಿತ್ರಗಳಿಗಿಂತ ಈ ಚಿತ್ರದುರ್ಗದ ಛಾಯಾಚಿತ್ರಗಳು ಮತ್ತಷ್ಟು ತಾಂತ್ರಿಕವಾಗಿ ಉತ್ತಮವಾಗಿವೆ. ಹಾಗೂ ಲೈಟಿಂಗ್ ಚೆನ್ನಾಗಿದೆ. good ಮುಂದುವರಿಸಿ.

ಶಿವು.ಕೆ.

Anonymous said...

ಇದಲ್ಲವೇ... ಗೆಳೆಯಾ....
ದುರ್ಗದ ನಿಜವಾದ ಸೌಂದರ್ಯ....!