ಅಬ್ಬಿ ಜಲಪಾತ
ಬೆಂಗಳೂರಿನಿಂದ ಮಡಿಕೇರಿ 260 ಕಿ.ಮೀ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ 7 ಕಿಲೋಮೀಟರ್.
ಚಿತ್ರದುರ್ಗದಿಂದಾದರೆ ಹೊಸದುರ್ಗ, ಅರಸೀಕೆರೆ, ಹಾಸನ, ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ 275 ಕಿ.ಮಿ.
ಹಾರಂಗಿ ಜಲಾಶಯ
ಕುಶಾಲನಗರದಿಂದ 9 ಕಿ.ಮೀ.
ಅಣೆಕಟ್ಟೆಯ ಕೆಲಸ ಪ್ರಾರಂಭದ ವರ್ಷ 1962, ಮುಗಿದ ವರ್ಷ 1982
ಅಣೆಕಟ್ಟೆಯ ಎತ್ತರ - 174 ಅಡಿ, ಉದ್ದ - 2775 ಅಡಿ.
ಜಲಾನಯನ ವಿಸ್ತೀರ್ಣ - 259 ಚದುರು ಕಿಲೋಮೀಟರ್. 1,60,000 ಎಕರೆಗಳಿಗೆ ನೀರುಣಿಸುತ್ತದೆ.
ಒಟ್ಟು ಮುಳುಗಡೆಯ ಪ್ರದೇಶ - 4717 ಎಕರೆ.
ಕಾವೇರಿ ನಿಸರ್ಗಧಾಮಕುಶಾಲನಗರದಿಂದ 2 ಕಿ.ಮೀ.
ಬೈಲುಕುಪ್ಪೆ ಟಿಬೆಟ್ ನಿರಾಶ್ರಿತರ ತಾಣ
ಕುಶಾಲನಗರದಿಂದ 3 ಕಿ.ಮೀ.
5 comments:
ವಾವ್ ತುಂಬಾ ಚೆನ್ನಾಗಿವೆ.. !!
-ನೋಡುಗ
ಚಿತ್ರಗಳೇ ಲೇಖನ!
pictures that speak..!! very nice :)
Nice Photos....
ಮಂಜುನಾಥ ಸ್ವಾಮಿ ನಿಮ್ಮ ಫೋಟೋಗಳು ತುಂಬಾ ಚೆನ್ನಾಗಿವೆ.ನೀವು ತೆಗೆದ ಫೋಟೊಗಳ ಸ್ಥಳ ಸುಮಾರು ಬಾರಿ ನಾನು ಫೊಟೋಗ್ರಫಿಗೆ ಹೋಗಿದ್ದುಂಟು. good keep it up.
ಹಾಗೆ ನನ್ನ ಬ್ಲಾಗಿಗೆ ಒಮ್ಮೆ ಬನ್ನಿ. ಅಲ್ಲಿನ ಫೋಟೋಗಳು ಮತ್ತು ಲೇಖನಗಳು ನಿಮಗಿಷ್ಟವಾಗಬಹುದು. ಇಷ್ಟವಾದರೆ ನಾಲ್ಕು ಸಾಲು ಅಭಿಪ್ರಾಯ ನನ್ನ ಬ್ಲಾಗಿನಲ್ಲೇ ಬರೆಯಿರಿ.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಶಿವು.ಕೆ.
Post a Comment