Friday, October 24, 2008

ಸಾಹಿತ್ಯ ತೇರಾಗಿ.. ಶಿಲ್ಪಕಲೆ ನೂರಾಗಿ...

ಸೋಮನಾಥಪುರ ದೇವಾಲಯದ ನೂರಾರು ಚಿತ್ರಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೇನೆ. ಅವುಗಳಲ್ಲಿ ಕೆಲವು...4 comments:

ן said...

Hi you have very nice blog my name is yinon and I from Israel and I pressed on one of the advertisements at your place inside the blog, I am sure that this will help you my blog :

http://talkback-israel.blogspot.com/

Yinon

ರಾಜೇಶ್ ನಾಯ್ಕ said...

ಮಂಜುನಾಥ್,

ಒಂದಕ್ಕಿಂತ ಒಂದು ಚಂದದ ಚಿತ್ರಗಳು. ಸೂಪರ್! ಬಹಳ ಪ್ರಭಾವಿತರಾಗಿರಬೇಕು ತಾವು ಆ ಪುಸ್ತಕದಿಂದ...

desimaatu said...

ನಿಮ್ಮ ಕ್ಯಾಮೆರಾಗೂ, ನಿಮಗೂ ಜಯವಾಗಲಿ. ಮುಂದೆ ಹೀಗೆ ಎಲ್ಲಾದರೂ ಸುತ್ತುವಾಗ ನನ್ನನ್ನೂ ಕರೀರಿ, ಬರ್‍ತೀನಿ.

ಆಲಾಪಿನಿ said...

ಸಿಕ್ಕಾಪಟ್ಟೆ ಹೊಟ್ಟೆಕಿಚ್ಚು .... ಎಷ್ಟು ಚೆಂದದ ಫೋಟೋ ತೆಗೆದಿದೆ ನಿಮ್ ಕ್ಯಾಮೆರಾ...!?

ಬೇಜಾರ್‍ ಮಾಡ್ಕೊಬೇಡಿ u r also very gud photographer okay?