Tuesday, July 8, 2008

ರಾಜ ಫೆಡರರ



ಬೀಸುತಿಹ ತಂಗಾಳಿ ಬಿಸಿಯಾಗಿಕಾಡಿ

ನೆನಪಿನ ಭೀತಿಯಲಿ ನಾ ಬಂದಿಯಾಗಿ

ಮನಸು ಹೃದಯ ನೊಂದು ನೋವಾಗಿದೆ

ಒಲವು ನಲಿವು ಮೂಡಿ ಮತಕಾಗಿದೆ

ಅರಳುವ ಹೂವೊಂದು ಅಮರವ ಭಯದಲೀ

ಸಾಗುತಿದೆ ಬದುಕು


ಸವಿನೆನಪುಗಳು ಬೇಕು ಸವಿಯಲೀ ಬದುಕು

ಕಹಿನೆನಪು ಸಾಕೊಂದು ಮಾಸಲೀ ಬದುಕು

ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ

ಕಾಡುತಿದೆ ಮನವ

ಸವಿನೆನಪುಗಳು ಬೇಕು ಸವಿಯಲೀ ಬದುಕು

(ಯಾವುದೊ ಚಿತ್ರದ ಹಾಡಿನ ಸಾಲು)

3 comments:

Anonymous said...

ನಿಮ್ಮ ಬ್ಲಾಗಿನಲ್ಲಿ ಅಕ್ಷರಗಳ ಜೊತೆಗೆ, ಚಿತ್ರದ ರಂಗೂ ಇದೆ. ಓದಿದ ಮೇಲೆ, ನೋಡಿದ ಮೇಲೆ ಅದೇ ಗುಂಗು..
ಕೀಪ್ ಇಟ್ ಅಪ್.

ಜಿ ಎನ್ ಮೋಹನ್ said...

ಈ ಹಾಡು ರಾಮದಾಸ ನಾಯ್ಡು ನಿರ್ಮಿಸಿದ, ಕಾಶೀನಾಥ್ ನಿರ್ದೇಶನದ 'ಅಪರಿಚಿತ' ಸಿನೆಮಾದ್ದು.
-ಜಿ ಎನ್ ಮೋಹನ್

ಹಳ್ಳಿಕನ್ನಡ said...

ಧನ್ಯವಾದಗಳು ಜಿ ಎನ್ ಮೋಹನ್ ಅವರೆ.
ನನ್ನ ಬ್ಲಾಗಿಗೆ ಬಂದದ್ದಕ್ಕೂ.
ಚೇ..ನಿಮ್ಮ 'ಕ್ಯೂಬ' ಹಾಡು ಸದಾ ನಮ್ಮೆದೆಯಲ್ಲಿ ಗುನುಗುತ್ತಿರುತ್ತದೆ.