ಸ್ವಾಮಿ! ನಿನ್ನೆ ನಾನೂ ನೋಡಿದೆ ರಾಹುಲ್ ಮಾತಾಡಿದ್ದನ್ನ. ಗ್ರೇಟ್. ಆತನ ಸ್ಥಿತಪ್ರಜ್ಞೆ ಪ್ರಶಂಸಾರ್ಹ. ಹಾಗೇ ಓಮರ್ ಅಬ್ದುಲ್ಲಾ ಕೂಡ. ಎರಡು ಯುವಶಕ್ತಿಗಳು ಎಚ್ಚೆತ್ತುಗೊಂಡಿವೆ. ಎರಡಕ್ಕೂ ಬಲವಿದೆ. ಹಂಬಲವಿದೆ. ಬದಲಾವಣೆ ನಿರೀಕ್ಷಿಸಬಹುದು. ಏನಂತೀರಾ? ಥ್ಯಾಂಕ್ಸ್. ಇಂಥ ಬೆಳವಣಿಗೆಯನ್ನು ದಾಖಲಿಸಿದ್ದಕ್ಕೆ. -ಸೂ
1 comment:
ಸ್ವಾಮಿ!
ನಿನ್ನೆ ನಾನೂ ನೋಡಿದೆ ರಾಹುಲ್ ಮಾತಾಡಿದ್ದನ್ನ. ಗ್ರೇಟ್. ಆತನ ಸ್ಥಿತಪ್ರಜ್ಞೆ ಪ್ರಶಂಸಾರ್ಹ.
ಹಾಗೇ ಓಮರ್ ಅಬ್ದುಲ್ಲಾ ಕೂಡ.
ಎರಡು ಯುವಶಕ್ತಿಗಳು ಎಚ್ಚೆತ್ತುಗೊಂಡಿವೆ. ಎರಡಕ್ಕೂ ಬಲವಿದೆ. ಹಂಬಲವಿದೆ. ಬದಲಾವಣೆ ನಿರೀಕ್ಷಿಸಬಹುದು.
ಏನಂತೀರಾ?
ಥ್ಯಾಂಕ್ಸ್. ಇಂಥ ಬೆಳವಣಿಗೆಯನ್ನು ದಾಖಲಿಸಿದ್ದಕ್ಕೆ.
-ಸೂ
Post a Comment